ನವೆಂಬರ್ ೩ - ನವೆಂಬರ್ ತಿಂಗಳ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೭ನೇ (ಅಧಿಕ ವರ್ಷದಲ್ಲಿ ೩೦೮ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೩೮ - ದ ಟೈಮ್ಸ್ ಆಫ್ ಇಂಡಿಯ, ಇಂದು ಪ್ರಪಂಚದ ಅತ್ಯಂತ ವ್ಯಾಪಕ ಪ್ರಸಾರಣೆ ಇರುವ ಆಂಗ್ಲ ದಿನಪತ್ರಿಕೆ ಸ್ಥಾಪನೆ. ೧೯೦೩ - ಪನಾಮ ಕೊಲಂಬಿಯದಿಂದ ಸ್ವಾತಂತ್ರ್ಯ ಪಡೆಯಿತು. ೧೯೧೮ - ಪೊಲೆಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಿಸಿತು. ೧೯೫೭ - ಬಾಹ್ಯಾಕಾಶಕ್ಕೆ ಹೋದ ಮೊದಲ ಪ್ರಾಣಿಯಾದ ನಾಯಿ ಲೈಕ ಅನ್ನು ಹೊತ್ತ ಸ್ಪುಟ್ನಿಕ್ ೨ ಉಡಾವಣೆ. ೧೯೭೮ - ಡೊಮಿನಿಕ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೬೧೮ - ಔರಂಗ್‍ಜೇಬ್, ಭಾರತದ ಮುಘಲ್ ಚಕ್ರವರ್ತಿ. ೧೮೫೨ - ಮೆಇಜಿ, ಜಪಾನ್ನ ಚಕ್ರವರ್ತಿ. ೧೯೩೩ - ಅಮಾರ್ತ್ಯ ಸೇನ್, ಭಾರತೀಯ ಮೂಲದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == ೧೯೪೯ - ಸೊಲೊಮನ್ ಗುಗ್ಗೆನ್‍ಹೀಮ್, ಅಮೇರಿಕ ದೇಶದ ಕಲೆ ಉತ್ತೇಜಕ. == ರಜೆಗಳು/ಆಚರಣೆಗಳು == ಪನಾಮ ಮತ್ತು ಡೊಮಿನಿಕ - ಸ್ವಾತಂತ್ರ್ಯ ದಿನಾಚರಣೆ. ಜಪಾನ್ - ಸಂಸ್ಕೃತಿ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ